• +91 9448129014 (Message only)
project2
ರಾಮ್ ಮೂರ್ತಿ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಿಂದ ಹುಟ್ಟಿ ಬೆಳೆದಂತಹ ಯುವಕ..... ಜೂಲಿ ಖುರೇಶಿ ಸುಂದರವಾದ ಮುಸ್ಲಿಂ ಯುವತಿ.... ಆಕಸ್ಮಿಕವಾಗಿ ಇವರಿಬ್ಬರಲ್ಲಿ ಪ್ರೇಮಾಂಕರವಾಗೀ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೇಮಿಗಳಾಗುತ್ತಾರೆ..... ಈ ಇಬ್ಬರ ನಡುವೆ ನಡೆಯುವ ಚಿತ್ರವೇ ಇಡಿಯಟ್ ಲವ್ಸ್ ಜೂಲಿಯಟ್....... ತದನಂತರ ಈ ಇಬ್ಬರ ಪ್ರೇಮ ಪ್ರಸಂಗವು ಅವರವರ ಮನೆಯಲ್ಲಿ ಗೊತ್ತಾಗುತ್ತದೆ.... ಇಬ್ಬರು ಬೇರೆ ಧರ್ಮ ದವರಾದ್ದರಿಂದ... ಸಮಸ್ಯೆಗಳಿಗೆ ಸಿಲುಕಿ ಸಂದಿಗ್ಧ ಪರಿಸ್ಥಿತಿಗೆ ಬಂದಿರುತ್ತಾರೆ..... ಈ ಇಬ್ಬರ ಪ್ರೀತಿಯು ಮನೆಯವರಿಗಲ್ಲದೆ ಊರಿನ ಹಿರಿಕರೆಲ್ಲರಿಗೂ ತಲುಪಿ... ಊರಿನ ಸಮಸ್ಯೆಯಾಗುತ್ತದೆ..

ಊರಿನ ಹಿರಿಕರು ಹಾಗೂ ಮನೆಯವರು ಸೇರಿ ಒಂದೊಂದು ನಿರ್ಣಯಕ್ಕೆ ಬರುತ್ತಾರೆ.. ಇಬ್ಬರ ಜಾತಿ ಹಾಗೂ ಧರ್ಮಗಳು ಬೇರೆ ಆದ್ದರಿಂದ ದೂರ ಮಾಡಲು ಪ್ರಯತ್ನಿಸಬೇಕು ಇಲ್ಲದಿದ್ದರೆ ಊರೇ ಭಸ್ಮವಾಗುತ್ತದೆ ಎಂದು ತೀರ್ಮಾನಿಸುತ್ತಾರೆ ... ಆಗ ಈ ಇಬ್ಬರು ಪ್ರೇಮಿಗಳು ಬೇರ್ಪಡಲು ಒಪ್ಪುವುದಿಲ್ಲ... ಎರಡು ಧರ್ಮದವರಿಗೆ ನುಂಗಲಾರದ ತುತ್ತಾಗುತ್ತದೆ... ಆಗ ಮನೆಯವರು ಊರಿನ ಹಿರಿಕರು ಸೇರಿ ಒಂದು ನಿರ್ಣಯಕ್ಕೆ ಬರುತ್ತಾರೆ...

ಇಬ್ಬರ ಜಾತಿ ಹಾಗೂ ಧರ್ಮಗಳು ಬೇರೆ ಆದ್ದರಿಂದ ದೂರ ಮಾಡಲು ಪ್ರಯತ್ನಿಸಬೇಕು ಇಲ್ಲದಿದ್ದರೆ ಊರೇ ಭಸ್ಮವಾಗುತ್ತದೆ ಎಂದು ತೀರ್ಮಾನಿಸುತ್ತಾರೆ ... ಆಗ ಈ ಇಬ್ಬರು ಪ್ರೇಮಿಗಳು ಬೇರ್ಪಡಲು ಒಪ್ಪುವುದಿಲ್ಲ... ಎರಡು ಧರ್ಮದವರಿಗೆ ನುಂಗಲಾರದ ತುತ್ತಾಗುತ್ತದೆ
ರಾಮ್ ಮೂರ್ತಿ ಹಾಗೂ ಖುರೇಶಿ ನಡುವೆ 90 ದಿನಗಳಲ್ಲಿ ನಡೆಯುವ ಪ್ರಸಂಗವೇ ಈ ಸಿನಿಮಾದ ಹೈಲೈಟ್ಸ್.... ಯಾವ ಯಾವ ಅಡೆ ತಡೆಗಳಿಗೆ ಒಳಗಾಗುತ್ತಾರ.... ಎಂತಹ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರ....ಮಾನಸಿಕವಾಗಿ ಎದುರಿಸುತ್ತಾರ.... ಧರ್ಮಗಳಿಗ ಗೋಸ್ಕರ ತಮ್ಮ ಪ್ರೀತಿಯನ್ನು ಬಿಟ್ಟು ಕೊಡುತ್ತಾರ.... ಇಲ್ಲ ಈ ಟಾಸ್ಕಿನಲ್ಲಿ ಜಯಗಳಿಸಿ ತಮ್ಮ ಪ್ರೀತಿಯನ್ನು ಧರ್ಮಕ್ಕಿಂತ ದೊಡ್ಡದು ಎಂದು ಸಾರುತ್ತಾರ.... ಇದೆ....... ನಮ್ಮ ಚಿತ್ರವೇ ಇಡಿಯಟ್ ಲವ್ಸ್ ಜೂಲಿಯೆಟ್.........

Opportunity to Actors

Require about 50 men and women in the age group of 10 to 60. Audition will be conducted soon for lead roles and supporting roles

  • Ramamurthy

    Lead Actor. Age 22-28. Height 5.9 Ft. to 6 Ft.. Weight 70 to 80 Kgs

  • Juliet

    Lead Actress. Age 18 to 22. Height 5.4 Ft. to 5.6 Ft. Fair. Medium built

  • Khureshi

    Juliet's father. Age 50+. Weight 80+. Muslim looks.

img

Install Take 2 App & Get Connected With

Actors, Directors, Writers, Production Crew, Producers, Financers